• ಕಾಮ, ಕ್ರೋಧ & ದ್ವೇಷಗಳನ್ನು ಸಂಭಾಳಿಸುವುದು ಹೇಗೆ

  • Nov 21 2024
  • Length: 6 mins
  • Podcast

ಕಾಮ, ಕ್ರೋಧ & ದ್ವೇಷಗಳನ್ನು ಸಂಭಾಳಿಸುವುದು ಹೇಗೆ

  • Summary

  • ಸಾಮಾನ್ಯವಾಗಿ ಜನರು ನಕಾರಾತ್ಮಕವಾದ ಅಥ್ವಾ ಹಾನಿಕಾರಕ ಭಾವನೆಗಳಾದ ಕೋಪ, ದ್ವೇಷ ಮತ್ತು ಕಾಮಗಳನ್ನ ಬಿಟ್ಟುಬಿಡಿ ಅನ್ನೋ ಸಲಹೆಯನ್ನ ಕೊಡುತ್ತಾರೆ. ಈ ವೀಡಿಯೋದಲ್ಲಿ ಸದ್ಗುರುಗಳು ಆಧ್ಯಾತ್ಮಿಕ ಹಾದಿಯಲ್ಲಿ ಈ ಶಕ್ತಿಗಳನ್ನು ಪರಮಪದವನ್ನು ತಲುಪಲು ಹೇಗೆ ರೂಪಾಂತರಿಸಿಕೊಳ್ಳಬಹುದು ಎಂದು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show more Show less
activate_Holiday_promo_in_buybox_DT_T2

What listeners say about ಕಾಮ, ಕ್ರೋಧ & ದ್ವೇಷಗಳನ್ನು ಸಂಭಾಳಿಸುವುದು ಹೇಗೆ

Average customer ratings

Reviews - Please select the tabs below to change the source of reviews.