ನೋವುಂಟುಮಾಡಿದವರನ್ನು ಕ್ಷಮಿಸಿ ಮುಂದೆ ಸಾಗುವುದು ಹೇಗೆ? Podcast By  cover art

ನೋವುಂಟುಮಾಡಿದವರನ್ನು ಕ್ಷಮಿಸಿ ಮುಂದೆ ಸಾಗುವುದು ಹೇಗೆ?

ನೋವುಂಟುಮಾಡಿದವರನ್ನು ಕ್ಷಮಿಸಿ ಮುಂದೆ ಸಾಗುವುದು ಹೇಗೆ?

Listen for free

View show details

About this listen

ನೋವನ್ನು ಮರೆತು ಯಾರನ್ನೋ ಕ್ಷಮಿಸುವ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಮರೆಯುವ ಅಥವಾ ಕ್ಷಮಿಸುವ ಅಗತ್ಯ ಏಕೆ ಬೀಳುವುದು ಎಂದು ವಿವರಿಸುತ್ತಾ,”ಬಹುತೇಕ ಜನರು ತಮ್ಮ ಜೀವನವನ್ನು ನರಳುತ್ತಿಲ್ಲ, ಬದಲಾಗಿ ತಮ್ಮ ನೆನಪನ್ನು ನಿರ್ವಹಿಸಲು ಅಸಮರ್ಥರಾಗಿರುವುದನ್ನು ನರಳುತ್ತಿದ್ದಾರೆ” ಎನ್ನುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠⁠ https://www.facebook.com/SadhguruKannada⁠⁠⁠⁠ ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠⁠ https://www.instagram.com/sadhguru_kannada_official/⁠⁠⁠⁠ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠⁠ http://onelink.to/sadhguru__app⁠⁠⁠⁠ ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠⁠ https://isha.sadhguru.org/in/kn/wisdom⁠⁠⁠⁠ ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠⁠ https://www.ishafoundation.org/ka/Ish…⁠⁠⁠⁠ ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
adbl_web_global_use_to_activate_T1_webcro805_stickypopup
No reviews yet