• 252 ಧರ್ಮಭ್ರಷ್ಟತೆ: ಭಾಗ 02
    Jun 20 2025
    ms@ ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು;
    Show more Show less
    29 mins
  • 251ಧರ್ಮಭ್ರಷ್ಟತೆ: ಭಾಗ 01
    Jun 19 2025
    ms@ ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;
    Show more Show less
    29 mins
  • 250 ಮೊದಲನೆಯ ಶತಮಾನಗಳಲ್ಲಿ ಹಿಂಸೆ: ಭಾಗ 03
    Jun 18 2025
    ms@ ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ಖಡ್ಗ ವನ್ನಲ್ಲದೆ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ;
    Show more Show less
    29 mins
  • 249 ಮೊದಲನೆಯ ಶತಮಾನಗಳಲ್ಲಿ ಹಿಂಸೆ: ಭಾಗ02
    Jun 17 2025
    ms@ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.
    Show more Show less
    29 mins
  • 248 ಮೊದಲನೆಯ ಶತಮಾನಗಳಲ್ಲಿ ಹಿಂಸೆ: ಭಾಗ 01
    Jun 16 2025
    ms@ ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
    Show more Show less
    29 mins
  • 243 ಯೆರುಸಲೇಮಿನ ನಾಶನ: ಭಾಗ 05
    Jun 7 2025
    ms@ ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ .
    Show more Show less
    29 mins
  • 246 ಯೆರುಸಲೇಮಿನ ನಾಶನ: ಭಾಗ 04
    Jun 6 2025
    ms@: ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.
    Show more Show less
    29 mins
  • 245 ಯೆರುಸಲೇಮಿನ ನಾಶನ: ಭಾಗ 03
    Jun 5 2025
    ms@ ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
    Show more Show less
    29 mins
adbl_web_global_use_to_activate_webcro805_stickypopup