• ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath

  • Aug 4 2022
  • Length: 51 mins
  • Podcast

ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath

  • Summary

  • 2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ.Indians in 2022 are not just enjoying drinking alcoholic beverages, but are also creating new brands of whiskeys, gins, beers and more that are being celebrated both at home and abroad. Host Pavan Srinath talks to Ganesh Chakravarti about how alcoholic drinks are made, their brief history, and how Indian liquor industry is being transformed in the last 10-15 years.Warning: Consumption of alcohol is injurious to health. Excessive alcohol consumption can lead to addiction as well as various health problems. Do not drink and drive, as you will be putting the safety of you and of others at risk.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ತಲೆ ಹರಟೆ ಕನ್ನಡ ಪಾಡ್‌ಕಾಸ್ಟ್‌ನ 146ನೇ ಸಂಚಿಕೆಯಲ್ಲಿ, ಪವನ್ ಮತ್ತು ಗಣೇಶ್ ಕನಿಷ್ಠ 10,000 ವರ್ಷಗಳಿಂದ ಮಾನವ ಸಮಾಜದ ಭಾಗವಾಗಿರುವ ಮದ್ಯಪಾನದ ತಯಾರಿಕೆ ಮತ್ತು ಸೇವನೆಯ ಕುರಿತು ಚರ್ಚಿಸುತ್ತಾರೆ.ಬಟ್ಟಿ ಇಳಿಸುವಿಕೆಯ ತಂತ್ರಗಳನ್ನು ಬಳಸಿಕೊಂಡು ವಿವಿಧ ಮದ್ಯಪಾನೀಯಗಳನ್ನು ಹೇಗೆ ಉತ್ಪಾದಿಸಲಾಗುತ್ತೆ ಎಂಬುವುದರ ಕುರಿತು ಪವನ್ ಮಾತಾಡುತ್ತಾರೆ. ಭಾರತ, ವಿಶೇಷವಾಗಿ ಸ್ವತಂತ್ರ ಭಾರತ ಸರ್ಕಾರಗಳ, ಮದ್ಯವನ್ನು ನಿಷೇಧಿಸುವ ಅಥವಾ ಹೆಚ್ಚು ತೆರಿಗೆ ವಿಧಿಸುವ ನಿರ್ಣಯದ ಕುರಿತು ಮತ್ತು ಪ್ರತಿ ಹಂತದಲ್ಲೂ ಸರ್ಕಾರ ಇದನ್ನ ನಿಯಂತ್ರಿಸುವ ವಿಷಯದ ಕುರಿತು ಅವರು ಇಲ್ಲಿ ಚರ್ಚಿಸಿದ್ದಾರೆ. ಪವನ್ ಅವರು IMFL ಗಳು ಅಥವಾ "ಭಾರತೀಯ ನಿರ್ಮಿತ ವಿದೇಶಿ ಮದ್ಯಗಳ" ಉತ್ಪಾದನೆಯ ಕುರಿತು ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಕಂಪನಿಗಳು ಹೇಗೆ ರಾಷ್ಟಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದು ತಿಳಿಸಿದ್ದಾರೆ ಜೊತೆಗೆ ಬ್ರಿಟಿಷರಿಂದ ಭಾರತೀಯರಿಗೆ ಪರಿಚಿತವಾದ ಜಿನ್ ಮತ್ತು ಟಾನಿಕ್ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.On Episode 146 of the Thale-Harate Kannada Podcast, hosts Pavan and Ganesh sit down to discuss the brewing, preparation and consumption of alcoholic beverages, an activity that has been a part of human society for at least 10,000 years.Pavan shares how various beverages are created using techniques of fermentation and distillation. He also discusses how India, especially Independent Indian governments have viewed alcohol as something to either be banned, or taxed heavily and controlled in every aspect. He discusses the creation of IMFLs or “Indian Made Foreign Liquors” and how it is only over the last 10-15 years that Indian companies are moving beyond this to make high quality alcoholic beverages and liquors for both Indians and the world. He also shares how his drink of choice is a Gin and Tonic, a mixed drink that developed because of the colonisation of India by the British.ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ , Instagram: https://instagram.com/haratepod/ and YouTube: https://youtube.com/HaratePod .ಈಮೇಲ್ ಕಳಿಸಿ, send us an email at haratepod@gmail.com or ...
    Show more Show less
activate_Holiday_promo_in_buybox_DT_T2

What listeners say about ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath

Average customer ratings

Reviews - Please select the tabs below to change the source of reviews.