• The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

  • By: IVM Podcasts
  • Podcast

The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

By: IVM Podcasts
  • Summary

  • ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.

    ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!

    Do you feel trapped in bad daily routines? Do you feel your motivation running out as you are trying to change your life? If yes, we have something for you!

    The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

    2024 IVM Podcasts
    Show more Show less
activate_Holiday_promo_in_buybox_DT_T2
Episodes
  • ಕಾಫಿ ಕುಡೀರಿ, ನಿದ್ರೆ ಮಾಡಿ | Coffee Nap
    Jul 7 2022

    ನಿಮಗ್ ಗೊತ್ತಾ? ವಿಶ್ವದಲ್ಲಿ ಅತೀ ಹೆಚ್ಚು ವ್ಯಾಪಾರ ಆಗೋ ಸರಕುಗಳ ಪಟ್ಟಿಯಲ್ಲಿ ಕಾಫಿ ಎರಡನೇ ಸ್ಥಾನದಲ್ಲಿದೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಕಪ್ ಕಾಫಿ ಹೇಗೆ ನಿಮ್ಮ ಮಧ್ಯಾಹ್ನದ ನಿದ್ರೆಯನ್ನು ಚಾರ್ಜ್ ಮಾಡುತ್ತೆ ಎಂದು ತಿಳಿಸುತ್ತಾರೆ.ಬನ್ನಿ ಕೇಳಿ!

    Did you know that coffee is the second most traded commodity in the world?

    In this episode of #TheHabitCoachKannada Podcast, your Habit Coach Ashdin shares interesting facts about coffee and how a cup of coffee can charge up your afternoon naps.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3NQYYlH)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show more Show less
    4 mins
  • ಒಂದು ವೇಳೆ! The Worst Two Letters!
    Jul 4 2022

    ನಿಮಗ್ ಗೊತ್ತಾ? "ಒಂದು ವೇಳೆ" ಎಂಬ ಪದ ಬಂದ ಕೂಡಲೇ ಏನೋ ಕಾರಣ ನೀಡಲು ಸಿದ್ಧರಾಗುತ್ತಿರುವ ಹಾಗೆ ಅನಿಸುತ್ತೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಎಲ್ಲಾ ವಿಷಯದಲ್ಲಿ ಇಲ್ಲ ಸಲ್ಲದ ಕಾರಣ ನೀಡಿ ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸುತ್ತಾರೆ. ಏಕೆಂದರೆ ಕಾರಣ ನೀಡಿ ತಪ್ಪಿಸಿಕೊಳ್ಳುವುದು ತುಂಬಾ ಸುಲಭ, ಆದರೆ ನಾವು ಬದ್ಧವಾಗಿರುವ ಕೆಲಸವನ್ನ ಮಾಡಿ ಮುಗಿಸುವುದು ತುಂಬಾ ಕಷ್ಟ. ಇದನ್ನು ನಿಯಂತ್ರಿಸಲು ನಾವು ಏನು ಮಾಡಬಹುದು? ಬನ್ನಿ ಕೇಳಿ!

    Did you know that the word 'if' lends itself to an excuse very easily?

    In this episode of #TheHabitCoachKannada Podcast, your Habit Coach Ashdin Doctor talks about one of the biggest killers of forming habits - excuses. It's because it's so easy to make an excuse, but harder to do what we committed to. What can we do to overcome this? Tune in to find out.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3Ahb3gW)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show more Show less
    5 mins
  • 5G ಯುಗದಲ್ಲೊಂದು ಉಪವಾಸ! The Social Media Fast!
    Jun 30 2022

    ನಿಮಗ್ ಗೊತ್ತಾ? ಸ್ಟೀವ್ ಜಾಬ್ಸ್ ತನ್ನ ಮಕ್ಕಳನ್ನು ಐಪ್ಯಾಡ್ ಅಥವಾ ಇತರ ತಂತ್ರಜ್ಞಾನವನ್ನು ಬಳಸದಂತೆ ನಿರ್ಬಂಧಿಸಿದ್ದರು.

    ಜೀವನಕ್ಕಿಂತ ಹೆಚ್ಚು ತಂತ್ರಜ್ಞಾನ ಅಲ್ಲ ಅನ್ನೋದನ್ನ ತಿಳಿಯುವ ಅವಶ್ಯಕತೆ ತುಂಬಾನೇ ಇದೆ. ಕಳೆದ ಕೆಲವು ವರ್ಷಗಳಿಂದ ಅಂತರ್ಜಾಲದ ಬಳಕೆಯು ಗಣನೀಯವಾಗಿ ಹೆಚ್ಚಿದೆ. ಇದು ಸಾಮಾಜಿಕ ಮಾಧ್ಯಮಗಳಿಂದಾಗಿ ಹರಡುವ ಸುಳ್ಳು ಸುದ್ದಿಗಳಿಂದ ಜನರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದೆಲ್ಲವೂ ನಿಮ್ಮ ಮನಸ್ಸನ್ನು ಪ್ರಚೋದಿಸಬಹುದು ಆದರೆ ಖಂಡಿತವಾಗಿಯೂ ಇದು ನಿಮ್ಮನ್ನು ಸಂಪೂರ್ಣವಾಗಿ ನಾಶ ಮಾಡಲೂಬಹುದು. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಈ ಎಲ್ಲದರ ಮೂಲಕ ನಿಮ್ಮನ್ನು ಪುನರುಜ್ಜೀವನಗೊಳಿಸುವ ಮತ್ತು ನಿಮ್ಮ ಚಾಣಾಕ್ಷತೆಯನ್ನ ರಕ್ಷಿಸುವ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ!

    Did you know that Steve Jobs restricted his kids from using the iPad or other technology?

    There is a need to know how to use technology without it taking over our lives. The use of the internet has increased exponentially in the last few years. That has also led to a lot more anxiety among people because of the news and social media. All of this may excite the mind, but it definitely destroys one's spirit. In this episode of #TheHabitCoachKannada Podcast, your Habit Coach Ashdin Doctor talks about revitalising the spirit and protecting one's intellect through all of this. Tune in to find out how it can be done.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3Np9BvT)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show more Show less
    6 mins

What listeners say about The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

Average customer ratings

Reviews - Please select the tabs below to change the source of reviews.